ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ ತಾಲ್ಲೂಕು.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ ತಾಲ್ಲೂಕು.

ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ರಾಮ ನವಮಿ ಅಂಗವಾಗಿ ಸಾಗರದ ಅಧಿದೇವತೆ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಕೋಸಂಬರಿ ಪಾನಕ ವಿತರಣೆ ಮಾಡಲಾಯಿತು ಈ ಒಂದು ಕಾರ್ಯಕ್ರಮಕ್ಕೆ ಲಿಂಗಣ್ಣನವರು ಚಾಲನೆ ನೀಡಿದರು.

ಪ್ರಮುಖರಾದ ತಾಲೂಕು ಅಧ್ಯಕ್ಷ ರವೀಶ್ ಕುಮಾರ್, ಮಾತೃಶಕ್ತಿ ಪ್ರಮುಖರಾದ ಪ್ರತಿಮಾ ಸತೀಶ್ ಜೋಗಿ, ಭಜರಂಗ ದಳ ತಾಲೂಕು ಸಂಚಾಲಕರಾದ ಸಂತೋಷ್ ಶಿವಾಜಿ, ರಾಘವೇಂದ್ರ ಕಾಮತ್, ಮಂಜು ಗೌಡ , ಕಿರಣ್ ಗೌಡ, ಗಿರೀಶ್, ಸಚಿನ, ನವೀನ್ ಯಳವರಸೆ , ದಿನೇಶ್, ಸಂತೋಷ್ ಅನ್ವೇಕರ್, ಅಜಿತ್, ಮಂಜು ಮೇಸ್ತ, ಪ್ರವೀಣ್ , ಅಶ್ವತ್ ಮತ್ತು ಬಜರಂಗದಳ ಕಾರ್ಯಕರ್ತರು ಉಪಸ್ಥಿತ ಇದ್ದರೂ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655.

Leave a Reply

Your email address will not be published. Required fields are marked *