ಸಾಗರ : ವಿಶ್ವಹಿಂದೂ ಪರಿಷತ್ ಹಿಂದೂಗಳ ಮೇಲೆ ಹರಡುವ ಸುಳ್ಳನ್ನು ಸಹಿಸುವುದಿಲ್ಲ-ಅ.ಪು. ನಾರಾಯಣಪ್ಪ
ವಿಶ್ವಹಿಂದೂ ಪರಿಷತದ ಮತ್ತು ಬಜರಂಗದಳ ಕಿಡಿಗೇಡಿಗಳ ವಿರುದ್ದ ಪ್ರತಿಭಟನೆ ಮಾಡುತ್ತದೆಯೇ ಹೊರತು ಸೌಹಾರ್ದವಾಗಿ ಬದುಕುವವರ ಬಳಿ ಅಲ್ಲ-ರಾಜೇಶ್’ಗೌಡ.
ನಿನ್ನೆ ದಿನ ಸ್ವಘೋಷಿತ ಬಂದ್’ಗೆ ಸಹಕರಿಸಿದ ಎಲ್ಲರಿಗೂ ನಾವುಗಳು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ-ರವೀಶ್’ಕುಮಾರ್.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಸಮೀರ್’ನ ಸಹೋದರಿ ನೀಡಿದ ಎಲ್ಲಾ ಹೇಳಿಕೆಗಳು ಅಸತ್ಯ.
ಇಂದು ಸಾಗರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಈ ಮೇಲಿನ ಪ್ರಮಿಖಾಂಶಗಳನ್ನು ವಿಹೆಚ್’ಪಿ ಮತ್ತು ಬಜರಂಗದಳ ಹೇಳಿದೆ.
ಗೋಷ್ಠಿಯಲ್ಲಿ ಸಂತೋಷ್ ಶಿವಾಜಿ, ರಾಘವೇಂದ್ರ ಕಾಮತ್, ಕಿರಣ್’ಗೌಡ, ನಂದೀಶ್ ಕುಮಾರ್, ಸುಧೀಂದ್ರ ಹಾಜರಿದ್ದರು.
ವರದಿ: ಸಿಂಚನ ಕೆ
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :-ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.