ನಾನು ಗೋಪಾಲಕೃಷ್ಣ ಬೇಳೂರು ಅವರ ಅಪ್ಪಟ ಅಭಿಮಾನಿ – ವಿಜಯ್ ಕುಮಾರ್ ಪಾಟೀಲ್

ನಾನು ಗೋಪಾಲಕೃಷ್ಣ ಬೇಳೂರು ಅವರ ಅಪ್ಪಟ ಅಭಿಮಾನಿ – ವಿಜಯ್ ಕುಮಾರ್ ಪಾಟೀಲ್.

ವಿಜಯ್ ಕುಮಾರ್ ಪಾಟೀಲ್ ಅವರು ಗೋಪಾಲಕೃಷ್ಣ ಬೇಳೂರು ಅವರ ಗೆಲುಗಾಗಿ ವಡಮ್ಬೈಲು ಪದ್ಮಾವತಿ ದೇವಸ್ತಾನಕ್ಕೆ ಹರಕೆಯನ್ನು ತೀರಿಸಿದರು.

ವಡಮ್ಬೈಲು ಪದ್ಮಾವತಿ ದೇವಸ್ತಾನಕ್ಕೆ ವಿಜಯ್ ಕುಮಾರ್ ಪಾಟೀಲ್ ಅವರು 1008 ಬಳೆ ಹರಕೆ ಪೂಜೆ ಸಮರ್ಪಿಸಿದರು. ವಿಜಯ್ ಕುಮಾರ್ ಪಾಟೀಲ್ ಅವರು ಸಾಗರದ ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಿರುತ್ತಾರೆ ಹಾಗು ಶಿವಾಜಿ ಮರಾಠ ಸಾಗರ ತಾಲೂಕಿನ ಅದ್ಯಕ್ಷರು ಹಾಗೂ ಕರ್ನಾಟಕ ಕ್ಷತ್ರಿಯ ವಕ್ಕೂಟ (ರಿ) ಸಾಗರ ತಾಲೂಕು ಅದ್ಯಕ್ಷರು ಹಾಗೂ ಇನ್ನಿತರರ ಸಾಮಾಜಿಕ ಸಮಸ್ಯೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಗರ ಹೊಸನಗರ ಕ್ಷೇತ್ರದ ಅಭ್ಯಯರ್ಥಿಯಾಗಿ ರ್ತಿಯಾಗಿ ವಿಜಯಶೀಲರಾದ ಗೋಪಾಲಕೃಷ್ಣ ಬೇಳೂರು ಅವರ ಗೆಲುವಿಗಾಗಿ ವಡಮ್ಬೈಲು ಪದ್ಮಾವತಿ ದೇವಸ್ಥಾನದಲ್ಲಿ 108 ಬಳೆಯ ಹರಕೆಯನ್ನು ಮಾಡಿಕೊಂಡಿದ್ದರು. ಅದರಂತೆ ಹರಕೆಯನ್ನು ವಿಜಯ್ ಕುಮಾರ್ ಪಾಟೀಲ್ ಹಾಗೂ ಅವರ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪದ್ಮ ವಾತಿ ದೇವಿಗೆ ಹರಕೆಯನ್ನು ಸಮರ್ಪಿಸಿದರು.

ಗೋಪಾಲಕೃಷ್ಣ ಅವರು ನನ್ನ ಆತ್ಮೀಯರು ಹಾಗೂ ನಾನು ಗೋಪಾಲಕೃಷ್ಣ ಬೇಳೂರು ಅವರ ಕಟ್ಟ ಅಭಿಮಾನಿ. ಮೊದಲಿನಿಂದಲೂ ಅವರು ಜನರೊಂದಿಗೆ ಸಂಪರ್ಕಿಸುವ ಹಾಗೂ ಜನರಿಗೆ ಸ್ಪಂದಿಸುವ ಗುಣಗಳು ನನಗೆ ಬಹಳ ಇಷ್ಟವಾಗುತ್ತದೆ. ಯಾವುದೇ ವ್ಯಕ್ತಿಯಾದರೂ ಯಾವುದೇ ಸಮಯದಲ್ಲಾದರೂ ಅವರನ್ನು ಸಂಪರ್ಕಿಸಬಹುದು.

ಹಿಂದಿನ ಬಾರಿ ಅನಿವಾರ್ಯ ಕಾರಣಗಳಿಂದ ಅವರಿಗೆ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ,ಈ ಬಾರಿ ಅವರಿಗೆ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿರುತ್ತದೆ. ನಾನು ಪ್ರತಿಕವಾಗಿ ಬಿಜೆಪಿ ಪಕ್ಷದಲ್ಲೇ ತೊಡಗಿಸಿಕೊಳ್ಳುತ್ತಿದ್ದೇನೆ , ಆದರೆ ಈ ಸಲ ಗೋಪಾಲಕೃಷ್ಣ ಬೇಳೂರು ಎಂಬ ವ್ಯಕ್ತಿಗೆ ನಾನು ಬೆಂಬಲಿಸಿರುತ್ತೇನೆ ಯಾವುದೇ ಪಕ್ಷಕ್ಕೆ ಅಲ್ಲ.

ಈ ಸಂದರ್ಭದಲ್ಲಿ ನವೀನ್, ಚಿಂಟು ಸಾಗರ್, ಪ್ರಶಾಂತ್ ಪಾಟೀಲ್, ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *