ಕೀನ್ಯಾ ಉಪರಾಷ್ಟ್ರಪತಿಯನ್ನು ಭೇಟಿಯಾದ ಓಂ ಬಿರ್ಲಾ

ಕೀನ್ಯಾ : ಕೀನ್ಯಾ ಉಪರಾಷ್ಟ್ರಪತಿಯನ್ನು ಭೇಟಿಯಾದ ಓಂ ಬಿರ್ಲಾ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೀನ್ಯಾ ದೇಶದ ಪ್ರವಾಸಲದಲ್ಲಿದ್ದು, ಉಪರಾಷ್ಟ್ರಪತಿ ರಿಗಾತಿ ಗಚಗುವ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಯೋತ್ಪಾದನೆ, ಭಾರತದ ಜಿ- ಅಧ್ಯಕ್ಷತೆ ಸಹಿತ ಭಾರತ ಕೀನ್ಯಾ ಮಧ್ಯೆಗಿನ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಚರ್ಚಿಸಲಾಯಿತು. 

ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *