ರಂಗೇರಿದ ವರುಣಾ ವಿಧಾನ ಸಭಾ ಕ್ಷೇತ್ರ.
ಕಾದ ಕಾವಲಿಯಂತಾದ ರಾಜಕೀಯ. ಸೋಮಣ್ಣ ಸಿದ್ದರಾಮಯ್ಯ ನಡುವೆ ನೇರ ಹಣಾಹಣಿ. ಸ್ವಕ್ಷೇತ್ರದಲ್ಲೇ ಸಿದ್ದರಾಮಯ್ಯ ಕಟ್ಟಿಹಾಕಲು ಕಮಲ ಪಡೆ ರಣತಂತ್ರ. ಹಳ್ಳಿಹಳ್ಳಿಯಲ್ಲೂ ಸಿದ್ದರಾಮಯ್ಯ ಪರ ಧ್ವನಿ. ಮತ ಕೇಳಲು ಬಂದ ಬಿಜೆಪಿ ನಾಯಕರಿಗೆ ಮಾತಿನ ಚಡಿ ಏಟು. ಸಂವಿಧಾನ ಬದಲಾಯಿಸುತ್ತೀರಾ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಅಂತಾ ಕೇಳುತ್ತೀರಾ. ಬಿಜೆಪಿ ಅಭ್ಯರ್ಥಿಗೆ ಲಲಿತಾದ್ರಿಪುರ, ಭುಗತಗಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ತರಾಟೆ.
ನೀವೇನು ಮಾಡಿದ್ದೀರಿ ಹೇಳ್ರಿ ಎಂದು ತಿರುಗಿ ಬೀಳುತ್ತಿರುವ ಸಿದ್ದು ಫ್ಯಾನ್ಸ್. ವರುಣಾ ಜನರ ಪ್ರಶ್ನೆಗಳಿಗೆ ತಬ್ಬಿಬ್ಬಾಗುತ್ತಿರುವ ಕಮಲ ಪಡೆ. ದಿನದಿಂದ ದಿನಕ್ಕೆ ರಂಗೇರುತ್ತಿರುವ ವರುಣ ರಣಾಂಗಣ. ಚುನಾವಣೆ ಅಭ್ಯರ್ಥಿಯಾದ ಬಳಿಕ ಕ್ಷೇತ್ರಕ್ಕೆ ಬಂದ ಸೋಮಣ್ಣರಿಗೆ ಪ್ರಶ್ನೆಗಳ ಸುರಿಮಳೆ. ಅಭಿವೃದ್ಧಿ ಮಾಡುತ್ತೇನೆಂದು ಭರವಸೆ ನೀಡಿದರು ಒಪ್ಪದ ಮತದಾರ.
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.