“ವಾರಣಾಸಿ ದೇಶದ ಸಾಂಸ್ಕೃತಿಕ ರಾಜಧಾನಿ”

ವಾರಣಾಸಿ : ವಾರಣಾಸಿ ದೇಶದ ಸಾಂಸ್ಕೃತಿಕ ರಾಜಧಾನಿ.

ಇತ್ತೀಚೆಗೆ ಮುಕ್ತಾಯಗೊಂಡ ಎಸ್‌. ಸಿ . ಒ ಸಭೆಯಲ್ಲಿ ವಾರಣಾಸಿಯನ್ನು ದೇಶದ ಸಾಂಸ್ಕೃತಿಕ ರಾಜಧಾನಿ ಎಂದು ಘೋಷಿಸಲಾಗಿದೆ. ಪ್ರಾಚೀನ ಕಾಲದಿಂದಲೂ ವಾರಣಾಸಿಯು ದೇಶದ ಸಾಂಸ್ಕೃತಿಕಯ ಭವ್ಯ ಕೇಂದ್ರವಾಗಿದೆ.

ಇನ್ಮುಂದೆ ಈ ಕೇಂದ್ರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರಕಲಿದೆ ,ಎಂದು ವಾರಣಾಸಿ ಮೇಯರ್‌ ಮೃದುಲ ಜೈಸ್ವಾಲ್‌ ಹೇಳಿದ್ದಾರೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *