
ಸಾಗರದ ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ ಶುಭಾಶಯಗಳು – ಸಿಸಿಲ್ ಸೋಮನ್
ಆಯುಷಿ ಇಂಟರ್ನ್ಯಾಷನಲ್ ಗ್ರೂಪ್ ಹಾಗೂ ಹಿಂದ್ ಸಮಾಚಾರ ನ್ಯೂಸ್ ವತಿಯಿಂದ ಸಾಗರದ ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣಬಡಿಸಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ.ಈ ಹೊಸ ವರ್ಷ ಎಲ್ಲರಿಗೂ ಮಂಗಳವನ್ನು ಆರೋಗ್ಯ, ನಿರ್ಭಯತೆ, ಸಂತಸವನ್ನು ನೀಡಲಿ. ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ, ಸಿಹಿನೆನಪು ಚಿರವಾಗಿಲಿ. ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ.. ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ.
ಯುಗಾದಿಯನ್ನು ಬಹಳ ಭರವಸೆ ಮತ್ತು ನಿರೀಕ್ಷೆಯೊಂದಿಗೆ ಸ್ವಾಗತಿಸೋಣ. ಸಂತೋಷ, ಸಂತೃಪ್ತಿ, ಶಾಂತಿ ಮತ್ತು ಸಮೃದ್ಧಿಯ ಪೂರ್ಣ ವರ್ಷವನ್ನು ನಾವು ಎದುರು ನೋಡೋಣ. ಈ ಹೊಸ ವರ್ಷವು ನಿಮ್ಮಲ್ಲಿ ಶಕ್ತಿ, ಉತ್ಸಾಹ ಮತ್ತು ಕೃತಜ್ಞತೆಯನ್ನು ತುಂಬುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಯುಗಾದಿಯ ಶುಭಾಶಯಗಳು.
