ಚಹಾ ಸೇವನೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೊಡದ ಟರ್ಕಿ

ನವದೆಹಲಿ: ಚಹಾ ಸೇವನೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೊಡದ ಟರ್ಕಿ.

ಜಗತ್ತಿನಲ್ಲೇ ಚಹಾ ಕುಡಿಯುವುದರಲ್ಲಿ ದಶಕದಿಂದಲೂ ಟರ್ಕಿ ಮೊದಲ ಸ್ಥಾನದಲ್ಲಿದೆ. ಸ್ಟ್ಯಾಟಿಸ್ಟಾದ ಹೊಸ ಪಟ್ಟಿಯಂತೆ ಟರ್ಕಿ ಮೊದಲ ಸ್ಥಾನ ಉಳಿಸಿಕೊಂಡಿದೆ. ಟರ್ಕಿಯಲ್ಲಿ 100ರಲ್ಲಿ 90% ಜನರು ಚಹಾ ಕುಡಿಯುತ್ತಾರೆ.
ಕಳೆದ ವರ್ಷ ಮೊದಲ 5 ಸ್ಥಾನಗಳಲ್ಲಿ ಇದ್ದ ದೇಶಗಳೆಂದರೆ ಟರ್ಕಿ, ಐರ್ಲ್ಯಾಂಡ್, ಬ್ರಿಟನ್, ರಷ್ಯಾ.

ಚಹಾ ರಫ್ತಿನಲ್ಲಿ ಮುಂದಿರುವ ಕೆನ್ಯಾ ಈಗ ಚಾ ಕುಡಿಯುವುದರಲ್ಲೂ ಮುಂದೆ ಇದೆ ಎಂದು ಸ್ಟ್ಯಾಟಿಸ್ಟಾ ಹೇಳಿದೆ. ಅಲ್ಲಿನ 83% ಮಂದಿ ಈಗ ಚಹಾ ಕುಡಿಯುತ್ತಾರಂತೆ. ಹತ್ತರಾಚೆ ಇದ್ದ ಭಾರತವು ಚಹಾ ಕುಡಿಯುವುದರಲ್ಲಿ ಈಗ ಐದನೆ ಸ್ಥಾನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಈಗ ಭಾರತದ ಚಹಾ ಪ್ರಿಯರ ಪ್ರಮಾಣ 72%ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *