ಮಹಾರಾಷ್ಟ್ರ: ಮಹಾರಷ್ಟ್ರದಲ್ಲಿ ನೆಡೆದ ರೈಲ್ ಅಪಘಾತ 50 ಜನರಿಗೆ ಗಾಯ .
ಮಹಾರಷ್ಟ್ರದಲ್ಲಿ ನೆಡೆದ ರೈಲ್ ಅಪಘಾತದಲ್ಲಿ 50 ಜನರಿಗೆ ಗಾಯಗಳಾಗಿದ್ದು. ಈ ಅಪಘಾತ ರಾತ್ರಿ 2.30ಕ್ಕೇ ಸಗುತಿದ್ದ ಸರಕು ಸಾಗಾಟದ ರೈಲು ಹಾಗೂ ಪ್ರಯಾಣಿಕರಿದ್ದ ರೈಲು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ಲಭಿಸಿದೆ.
ವರದಿ: ಸಿಂಚನಾ ಜಯಂತ್ ಬಲೇಗರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555