“ದೇವಸ್ಥಾನ ಅಭಿವೃದ್ಧಿಮಾಡುವುದರ ಮೂಲಕ ಕನಕಗುರುಪೀಠ ವನ್ನು ಸ್ಥಾಪನೆ ಮಾಡುವುದರ ಬಗ್ಗೆ ಚರ್ಚೆ”

ಕೆ ಆರ್ ನಗರ: ದೇವಸ್ಥಾನ ಅಭಿವೃದ್ಧಿಮಾಡುವುದರ ಮೂಲಕ ಕನಕಗುರುಪೀಠ ವನ್ನು ಸ್ಥಾಪನೆ ಮಾಡುವುದರ ಬಗ್ಗೆ ಚರ್ಚೆ.

ಕೆ ಆರ್ ನಗರ ಶಾಖಾ ಮಠದ ಶ್ರೀ ಕನಕ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಮೈಸೂರು ವಿಭಾಗದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಶಿವಾನಂದಪುರಿ ಮಹಾಸ್ವಾಮೀಜಿಯವರು ಮಲೆಮಹದೇಶ್ವರ ದೇವಸ್ಥಾನವನ್ನು ಕಟ್ಟಿದಂತಹ ಹಾಲುಮತಸ್ಥ ಜುಂಜೇಗೌಡರ ಜನ್ಮಸ್ಥಳ ಶ್ರೀ ಕ್ಷೇತ್ರ ಆಲಂಬಾಡಿ ಗೆ ಭೇಟಿ ನೀಡಿ,

ಆ ಸ್ಥಳದ ಲಕ್ಷ್ಮಿರಂಗನಾಥಸ್ವಾಮಿ ದೇವಸ್ಥಾನ ಮತ್ತು ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ರೇವಣಸಿದ್ದೇಶ್ವರ ದೇವಾಲಯನ್ನು ವನ್ನು ಅಭಿವೃದ್ಧಿ ಮಾಡುವುದರ ಮೂಲಕ ಕನಕಗುರುಪೀಠ ವನ್ನು ಸ್ಥಾಪನೆ ಮಾಡುವುದರ .

ಬಗ್ಗೆ ಮೈಸೂರು ಮತ್ತು ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಹಾಗೂ ತಮಿಳುನಾಡಿನ ಸಮಾಜದ ಬಂಧುಗಳು ಜೊತೆ ಚರ್ಚೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ಅಧ್ಯಕ್ಷರು ಸುಬ್ಬಣ್ಣನವರು ಹಾಗೂ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ತಾಲೂಕು ಕುರುಬರ ಸಂಘದ ಅಧ್ಯಕ್ಷರುಗಳು ಹಾಗೂ ಸಮಾಜದ ಬಂಧುಗಳು ಯುವಕರು ಇನ್ನು ಮುಂತಾದವರು ಭಾಗವಹಿಸಿದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *