ಸಾಗರದ ಎಲ್ಲಾ ಕೇರಳದ ಮಲೆಯಾಳಿ ಬಂಧು-ಬಾಂಧವರಿಗೆ ವಿಷು ಹಬ್ಬದ ಹಾರ್ಥಿಕ ಶುಭಾಶಯಗಳು-ಸಿಸಿಲ್ ಸೋಮನ್  ಹಿಂದ್ ಸಮಾಚಾರ (ಸಿ ಇ ಓ). ಹೊಸ ವರ್ಷದ ದಿನದ ಆಚರಣೆ, ವಿಷು ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನ ಏಪ್ರಿಲ್ ಅಥವಾ...