ಬೆಂಗಳೂರು: ಕೊರೋನಾ ಮುಕ್ತ ಯುಗಾದಿ ಮತ್ತೆ ಮರಳಿ ಬಂದಿದೆ ಎಂದು ಭಾವಿಸುತ್ತಾ. ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ….. ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸಸ್ಯ...