ಮಲಪ್ಪುರಂ ಜಿಲ್ಲೆ: ಮೀನು ಸಾವನ್ನಪ್ಪಿದ್ದಕ್ಕೆ ಖಿನ್ನತೆಗೊಳಗಾಗಿ ಬಾಲಕ ಆತ್ಮಹತ್ಯೆ ಕೊಚ್ಚಿ: ಮನೆಯಲ್ಲಿಟ್ಟಿದ್ದ ಅಕ್ವೇರಿಯಂನ ಮೀನು ಸಾವನ್ನಪ್ಪಿದ್ದಕ್ಕೆ ನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಚಂಗರಂಕುಲಂ ಎಂಬಲ್ಲಿ ನಡೆದಿದೆ.ಮೂಕುತಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ...