ಎಸ್.ಟಿ.ಸೋಮಶೇಖರ್-ಮಾರ್ಚ್ 7 ರಂದು ಫಲಾನುಭವಿಗಳ ಉತ್ಸವ ಸಮ್ಮೇಳನಕ್ಕೆ ಸಿ.ಎಂ.ಅವರಿoದ ಚಾಲನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡಿರುವ ಫಲಾನುಭವಿಗಳ ಉತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾ. 7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಚಿವರು...