“ಉತ್ತುಂಗ” – ಪುಸ್ತಕ ಪರಿಚಯ ಕಾರ್ಯಕ್ರಮ ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ ಸ್ವರ್ಗೀಯ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ. ಸಾಧಕರ ವ್ಯಕ್ತಿತ್ವದ ಅಧ್ಯಯನದಿಂದ ಜೀವನಕ್ಕೆ ಪ್ರೇರಣೆ ಸಿಗುವುದೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಾಗರ...