ಕಂಕಣ ಭಾಗ್ಯ ಕರುಣಿಸಲು ಕೊರಗಜ್ಜನ ಮೊರೆಹೋದ ನಟಿ ಪ್ರೇಮಾ. ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಸ್ಯಾಂಡಲ್‌ ವುಡ್‌ ನಟಿ ಪ್ರೇಮಾ ಕೊರಗಜ್ಜನ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಪು ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾರಣಿಕದ ಕೊರಗಜ್ಜ ದೈವಸ್ಥಾನಕ್ಕೆ...