ಟೈರ್ ಬ್ಲಾಸ್ಟ್ ಆಗಿ ಅಕ್ಕಿ ಲಾರಿ ಪಲ್ಟಿ. ಹುಬ್ಬಳ್ಳಿ: ಮುಂದಿನ ಗಾಲಿಯ ಟೈರ್ ಬ್ಲಾಸ್ಟ್ ಆಗಿ ಅಕ್ಕಿ ಲಾರಿಯೊಂದು ಪಲ್ಟಿಯಾದ ಘಟನೆ ಹುಬ್ಬಳ್ಳಿಯ ಕುಂದಗೋಳ ರಿಂಗ್ ರೋಡ್‌ನಲ್ಲಿ ಈಗಷ್ಟೇ ನಡೆದಿದೆ. ಅಕ್ಕಿ ಪಾಕೆಟ್ ಹೊತ್ತು ದಾವಣಗೆರೆಯಿಂದ ಅಹ್ಮದಾಬಾದ್‌ಗೆ...