ಬೆಂಗಳೂರು: ದೀರ್ಘ ವಾದ ವಿವಾದಗಳ ನಂತರ ಹೈಕೋರ್ಟ್ ತ್ರಿಸದಸ್ಯ ಪೀಠದ ತೀರ್ಪು ಹಿಜಾಬ್ ಬಗ್ಗೆ ಹೀಗಿರಬೇಕು ಎಂಬ ನನ್ನ ವೈಯಕ್ತಿಕ ನಿರೀಕ್ಷೆ…… ನ್ಯಾಯಾಲಯಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ಅರಿವಿನೊಂದಿಗೆ…… 1) ಕೋರ್ಟ್‌ ನೀಡುವ ಈ ತೀರ್ಪು...