ಮಧ್ಯಪ್ರದೇಶ : ಮಧ್ಯಪ್ರದೇಶದ ಇಸ್ಲಾಂ ನಗರಕ್ಕೆ ಜಗದೀಶ್‌ಪುರ ಎಂದು ಮರುನಾಮಕರಣ. ಮಧ್ಯಪ್ರದೇಶ ಸರ್ಕಾರವು ಭೋಪಾಲ್‌ನಲ್ಲಿರುವ ಇಸ್ಲಾಂ ನಗರ ಗ್ರಾಮದ ಹೆಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬದಲಾಯಿಸಿದ್ದು, ಈ ಗ್ರಾಮಕ್ಕೆ ಜಗದೀಶ್‌ಪುರ ಎಂದು ಮರು ನಾಮಕರಣ ಮಾಡಿದೆ.‌ ರಾಜ್ಯ ಸರ್ಕಾರವು...