ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ..? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ..? ಆದರೂ ಡೌನ್‌ಲೋಡ್ ಮಾಡಿಕೊಳ್ಳಿ. ಆಧಾರ್ ಕಾರ್ಡ್, ಈಗ ಯಾವ ಕೆಲಸ ಬೇಕಾದರೂ ಮುಖ್ಯವಾಗಿ ಬೇಕಾಗಿರುವ ನಂಬರ್. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಹಿಡಿದು ಆರ್ಥಿಕ ವಹಿವಾಟುಗಳಿಗೆ...