ಸಾಗರ: ಕಮಲಕ್ಕೆ ಕೈಮುಗಿದು ಕೈಪಕ್ಷ ಕಾಂಗ್ರೆಸ್ ಸೇರಿದ ಚೇತನ್ ರಾಜ್ ಕಣ್ಣೂರು ಆನಂದಪುರ ಭಾಗದ ಮುಖಂಡರು ಹಾಗೂ ಸಾಗರ ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ವೃತ್ತಿಯಲ್ಲಿ ವಕೀಲರಾದ ಶ್ರೀ ಚೇತನ್ ರಾಜ್ ಕಣ್ಣೂರುರವರು ಮತ್ತು ಅವರ ಬೆಂಬಲಿಗರು...