ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿ ಹೊಸ ಶಾಖೆ ಪ್ರಾರಂಭಿಸಿದ ನ್ಯಾಚುರಲ್ಸ್. ಏಪ್ರಿಲ್ 12 ರಂದು ಓಪನ್ ಆದ ಮೈಸೂರಿನ ಜನತೆಗೆ ಚರ್ಮ, ಕೂದಲು , ಮೇಕ್ಅಪ್ ಮತ್ತು ಎಲ್ಲಾ ಮೇಕ್ ಓವರ್‌ಗಳ ಇತ್ತೀಚಿನ ರನ್‌ವೇ ಟ್ರೆಂಡ್‌ಗಳನ್ನು ಒಂದೇ ಸೂರಿನಡಿ...