ಸಾಗರ: ಕಾಂಗ್ರೆಸ್ಸ್ ನ ಕೊಂಡಿಯೊಂದು ಕಳಚಿ ಬಿದ್ದಿದೆ ಅಹಮದ್ ಅಲಿ ಖಾನ್ ನಿಧನ – ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು. ನಿಧನರಾದ ಸಾಗರದ ಕಾಂಗ್ರೆಸ್ ನ ಹಿರಿಯ ಮುತ್ಸದ್ದಿ ಅಹಮದ್ ಆಲಿಖಾನ್,ನಿವಾಸಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ...