ಶ್ರೀನಿಧಿ ಸಿಲ್ಕ್ಸ್ಅಂಡ್ ಟೆಕ್ಸ್ ಟೈಲ್ಸ್ ಫ್ಯಾನ್ಸಿ ಸೀರೆಗಳ ಬೃಹತ್ ಮಾರಾಟ ಮೇಳ – ಸಾಗರ
ಸಾಗರ: ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್ ಫ್ಯಾನ್ಸಿ ಸೀರೆಗಳ ಮಾರಾಟಮೇಳ ಉದ್ಘಾಟನೆ ಶ್ರೀಮತಿ ಮಧುರ ಶಿವಾನಂದ – ಮಾಜಿ ಅಧ್ಯಕ್ಷರು ನಗರಸಭೆ . ಸಾಗರ ಮತ್ತು ಶ್ರೀಮತಿ Dr.ನಳಿನಾ ಭಾಗವತ್ , ಭಾಗವತ್ ಆಸ್ಪತ್ರೆ , ಸಾಗರ ಅವರು ನೆರವೇರಿಸಲಿದ್ದಾರೆ.
ಈ ದಿನ ಸಾಗರದ “ಶಾರದಾಂಬ ದೇವಸ್ಥಾನ”ದ “ಶ್ರೀ ಶಾರದಾ ಸಭಾ ಭವನ” ದಲ್ಲಿ ರೇಷ್ಮೆ ಸೀರೆ ಹಾಗೂ ಇತರ ವಿವಿಧ ರೀತಿಯ “ಸೀರೆಗಳ ಮೇಳ”ವನ್ನು ಏರ್ಪಡಿಸಿದ್ದೇವೆ.
ಈ ದಿನ ಬೆಳಿಗ್ಗೆ 12 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಇರುತ್ತದೆ ಆದ್ದರಿಂದ ತಾವುಗಳು ಹಾಜರಿದ್ದು ನಮಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸುತ್ತೇವೆ. ಈ ದಿನದ ಕಾರ್ಯಕ್ರಮಕ್ಕೆ ಎಲ್ಲಾ ಸಾಗರದ ಮಹಿಳೆಯರು ಪಾಲ್ಗೊಳ್ಳಬೇಕಾಗಿ ಶ್ರೀನಿಧಿ ಸಿಲ್ಕ್ ವತಿಯಿಂದ ವಿನಂತಿಸುತ್ತಿದ್ದೇನೆ. ಇಲ್ಲಿ ವಿವಿಧ ರೀತಿಯ ಫ್ಯಾನ್ಸಿ ಸೀರೆಗಳು ಲಭ್ಯವಿರುತ್ತದೆ ಈ ಈ ಮೂರುದಿನದ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ವರದಿ: ಅಪೂರ್ವ ಸಾಗರ
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link
ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555