ನವದೆಹಲಿ: ಆರು ಪರಮಾಣು ಜಲಾಂತರ್ಗಾಮಿಯನ್ನು ಭಾರತಕ್ಕೆ ನೀಡಲು ಮುಂದಾದ ಫ್ರಾನ್ಸ್ ಕಹಳೆ ನ್ಯೂಸ್.
ಆರು ಪರಮಾಣು ಜಲಾಂತರ್ಗಾಮಿಯನ್ನು ಭಾರತಕ್ಕೆ ನೀಡಲು ಮುಂದಾದ ಫ್ರಾನ್ಸ್ ಕಹಳೆ ನ್ಯೂಸ್.
ನವದೆಹಲಿ: ಫ್ರಾನ್ಸ್, ಭಾರತಕ್ಕೆ ವಿಮಾನ ಯುದ್ಧ ನೌಕೆ ರಾಫೆಲ್ ನೀಡಿದ ನಂತರ ಈಗ 6 ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಭಾರತಕ್ಕೆ ನೀಡಲು ಮುಂದಾಗಿದೆ ಎನ್ನಲಾಗಿದೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 5 ದೇಶಗಳು ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ಜಂಟಿ ಅಭ್ಯಾಸ ನಡೆಸುತ್ತಿದ್ದಾವೆ. ಇದು ನೀವೆ ಆಫ್ ಕೆನಡಾ, ಜಪಾನ್, ದಕ್ಷಿಣ ಕೊರಯವನ್ನು ಸಹ ಒಳಗೊಂಡಿದೆ. ಭಾರತೀಯ ನೌಕಾಪಡೆಯು ಗುವಾಮ್ ನಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ಕಣ್ಗಾವಲು ವಿಮಾನದ ಸಹಾಯದಿಂದ ಸಮುದ್ರದೊಳಗೆ ಅಡಗಿರುವ ಚೀನಾದ ಜಲಾಂತರ್ಗಾಮಿ ಮತ್ತು ಇತರ ಗುರಿಗಳನ್ನು ಅನ್ವೇಷಸಲು ಅಭ್ಯಾಸ ಮಾಡುತ್ತದೆ.