ಏಷ್ಯಾ ಕಪ್ ಮುಡಿಗೇರಿಸಿದ ಶ್ರೀಲಂಕಾ.
ಶ್ರೀಲಂಕಾ ತಂಡವು ಏಷ್ಯಾ ಕಪ್ ಜಯಿಸಿದೆ. ಪ್ರಥಮ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಒವರ್ ಗಳಲ್ಲಿ 170 ರನ್ ಗಳಿಸಿತ್ತು. ಪಾಕಿಸ್ಥಾನ 20 ಒವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಶಕ್ತವಾಯಿತು.
ಶ್ರೀಲಂಕಾ ಪರ ಚಮಿಕಾ ಕರುಣರತ್ನೆ 4ಒವರ್‌ಗಳಲ್ಲಿ 33ರನ್ ನೀಡಿ 2ವಿಕೆಟ್ ಕಬಳಿಸಿದರು.
ವರದಿ : ಸಿಂಚನ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.