
ರಾಯಚೂರು : ಸ್ಯಾಂಟ್ರೋ ರವಿಯನ್ನು ಬಂದಿಸಿದ – ಎಸ್ ಪಿ ನಿಖಿಲ್.ಬಿ.
ಸ್ಯಾಂಟ್ರೋ ಸಿಕ್ಕಿ ಬೀಳಲು ಕಾರಣ ರಾಯಚೂರು ಎಸ್ ಪಿ ನಿಖಿಲ್.ಬಿ . ಸ್ಯಾಂಟ್ರೋ ರವಿ ಗುಜರಾತ್ ನಲ್ಲಿರೊದಕ್ಕೆ ಲೀಡ್ ಸಿಕ್ಕಿದ್ದೆ ರಾಯಚೂರು ಪೊಲೀಸರಿಂದ. ಸ್ಯಾಂಟ್ರೋ ರವಿ ಅತ್ಯಾಪ್ತ ಹಾಗೂ ವಕೀಲ ಲಷ್ಮೀತ್ @ಚೇತನ್ ಮೊದಲು ಲಾಕ್. ಈತ ಮಂತ್ರಾಲಯಕ್ಕೆ ಬಂದಿದ್ದ ವೇಳೆ ನಿನ್ನೆಯೇ ಲಾಕ್ ಆಗಿದ್ದ. ಈತನೇ ಸ್ಯಾಂಟ್ರೋ ರವಿ ಗೆ ಜಾಮೀನಿಗೆ ಅರ್ಜಿ ಹಾಕಿದ್ದ ವ್ಯಕ್ತಿ. ನಿನ್ನೆ ಮಂತ್ರಾಲಯದ ರಾಯರ ದರ್ಶನಕ್ಕೆ ಬಂದಾಗ ಲಾಕ್. ರಾಯಚೂರು ಎಸ್ ಪಿ ನಿಖಿಲ್.ಬಿ ರಿಂದ ಆಪರೇಶನ್.
ಆಗ ಲಷ್ಮೀತ್ @ಚೇತನ್ ವಶಕ್ಕೆ ಪಡೆದಾಗ ಅಸಲಿ ಸತ್ಯ ಬಯಲು . ಕೂಡಲೇ ಆತನಿಂದ ಸ್ಯಾಂಟ್ರೋ ರವಿ ಮಾಹಿತಿ ಕಲೆ.
ನಂತರ ನಿನ್ನೆಯೇ ಆತನನ್ನ ಮೈಸೂರಿಗೆ ಕರೆದೊಯ್ದಿದ್ದ ಪೊಲೀಸರು. ಇದಾದ ಬಳಿಕವೇ ಸ್ಯಾಂಟ್ರೋ ರವಿ ಬಗ್ಗೆ ಖಚಿತ ಮಾಹಿತಿ ರಿವೀಲ್. ಆ ನಂತರ ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ಲಾಕ್.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.