ಸ್ಯಾಂಡಲ್ ವುಡ್ ನ ಹೆಸರಾಂತ ಹಿರಿಯ ನಟ ದ್ವಾರ್ಕೇಶ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ- ಸಿಸಿಲ್ ಸೋಮನ್ CEO ಹಿಂದ್ ಸಮಾಚಾರ ನ್ಯೂಸ್

ಸ್ಯಾಂಡಲ್ ವುಡ್ ನ ಹೆಸರಾಂತ ಹಿರಿಯ ನಟ ದ್ವಾರ್ಕೇಶ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ- ಸಿಸಿಲ್ ಸೋಮನ್ CEO ಹಿಂದ್ ಸಮಾಚಾರ ನ್ಯೂಸ್

ಸ್ಯಾಂಡಲ್ ವುಡ್ ನ ಹೆಸರಾಂತ ಹಿರಿಯ ನಟ ಕುಳ್ಳ ಮನೋಜ ನಟನೆಯ ಮೂಲಕ ಮನೆ ಮಾತಾಗಿದ್ದ ನಟ ನಿರ್ಮಾಪಕ ನಿರ್ದೇಶಕ ದ್ವಾರ್ಕೇಶ್ ಅವರು ನಿಧನರಾಗಿದ್ದಾರೆ.


ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರ್ಕೀಶ್ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾಗಿದ್ದಾರೆ ನಟರಾಗಿ ನಿರ್ದೇಶಕರಾಗಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ದ್ವಾರ್ಕೇಶ್ ಅವರ ಅಗಲಿಕೆ ಸ್ಯಾಂಡಲ್ ವುಡ್ ನಟರು ಸೇರಿ ಹಲವು ಕಂಬನಿ ಮಿಡಿದಿದ್ದಾರೆ 1947ರ ಆಗಸ್ಟ್ 19 ರಂದು ಮೈಸೂರು ಜಿಲ್ಲೆ ಮೈಸೂರಿನಲ್ಲಿ ಜನಿಸಿದ ಅವರು ನಟನೆಯ ಮೂಲಕ ಮನೆ ಮಾತಾಗಿದ್ದರು. ಡಾಕ್ಟರ್ ರಾಜಕುಮಾರ್ ಸೇರಿ ಹಲವು ಗಣ್ಯರೊಂದಿಗೆ ನಟಿಸಿ ಅವರು ಸೈನಿಸಿಕೊಂಡಿದ್ದರು.

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

Leave a Reply

Your email address will not be published. Required fields are marked *