
ಸಾಗರದಲ್ಲಿ ವಾಟಾಳ್ ನಾಗರಾಜ್ ಅಭಿಮಾನಿ ಯಿಂದ ಪ್ರತಿಭಟನೆ.
ಸಾಗರ: ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆ ಜೋಗ ರಸ್ತೆಯಲ್ಲಿ ನಡೆದ ಪ್ರತಿಭಟನೆ ವಾಟಾಳ್ ನಾಗರಾಜ್ ಅಭಿಮಾನಿ ಜಮೀಲ್ ಸಾಗರ್ ರವರಿಂದ ನಡೆದ ಪ್ರತಿಭಟನೆ. ಏಕಾಂಗಿ ಅಗಿ ಪ್ರತಿಭಟನೆ ನಡೆಸಿದ ಜಮೀಲ್ ಸಾಗರ್

ಸಂಸದರೇ ಒಂದಾಗಿ, ಕಾವೇರಿ ಉಳಿವಿಗಾಗಿ ಮುಂದಾಗಿ ಇಲ್ಲವಾದಲ್ಲಿ ಮನೆಗೆ ಹೋಗಿ ಎಂಬ ಬಿತ್ತಿ ಪತ್ರ ಹಿಡಿದು ಆಕ್ರೋಶ ಶಾಂತಿಯುತ ವಾಗಿ ಪ್ರತಿಭಟನೆ ನಡೆಸಿದ ಜಮೀಲ್ ಸಾಗರ್.ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಜಮೀಲ್ ಸಾಗರ್.
