
ಸಾಗರ: ಮಾನವೀಯತೆ ಮೆರೆದ ಸಾಗರ ಎ.ಎಸ್.ಪಿ ರೋಹನ್ ಜಗದೀಶ್ .

ಸಾಗರ ಇಲ್ಲಿನ ಶಿರವಂತೆ ಹತ್ತಿರ ಅಪಘಾತವಾಗಿ ಸ್ಥಳದಲ್ಲೇ ಬಿದ್ದಿದ್ದ ಒಬ್ಬರನ್ನು ಅದೇ ದಾರಿಯಲ್ಲಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿ.
ಎ.ಎಸ್.ಪಿ ರೋಹನ್ ಜಗದೀಶ್ ಅವರು ಕೂಡಲೇ ತಮ್ಮ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಸಾಗರ ಉಪವಿಭಾಗಿಯ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ನಿಜಕ್ಕೂ ಇಂತಹ ಒಳ್ಳೆಯ ಅಧಿಕಾರಿಗಳು ಸಮಾಜಕ್ಕೆ ಬೇಕು ಇವರ ಈ ಕಾರ್ಯಕ್ಕೆ ಎಷ್ಟು ಪ್ರಶಂಸಿದರು ಕಮ್ಮಿನೆ.
ನಿಮ್ಮ ಕಾರ್ಯ ಶ್ಲಾಘನಿಯವಾದದ್ದು ನಿಮ್ಮ ಈ ಕಾರ್ಯಕ್ಕೆ ಜನತೆಯ ಪರವಾಗಿ ತುಂಬುಹೃದಯದ ಧನ್ಯವಾದಗಳು ಹ್ಯಾಟ್ಸಪ್ಪ್ ರೋಹನ್ ಸರ್.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.