
ಸಾಗರದ ವಿವಿಧ ಭಾಗಗಳಲ್ಲಿ ಕುಡಿಯುವ ಜಲ ಜೀವನ್ ನೀರಿನ ಮಿಷನ್ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ – ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು
ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ರವರು ಕೆ.ಬಿ.ಸರ್ಕಲ್, ಬೇಳೂರು (ನಿಟ್ಟೂರು), ಸಿಡ್ಲುಕುಣಿ , ಹೆಬ್ಬಿಗೆ, ಗುರುಟೆ ಹಾಲ್ಮನೆ ಯಲ್ಲಿ ಕುಡಿಯುವ ನೀರಿನ ಜಲ ಜೀವನ್ ಮಿಷನ್ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಬೇಳೂರು (ನಿಟ್ಟೂರು) ನಲ್ಲಿ ಕುಡಿಯುವ ನೀರಿನ ಜಲ ಜೀವನ್ ಮಿಷನ್ ಕಾಮಗಾರಿಯ ಶಂಕುಸ್ಥಾಪನೆ.

ಸಿಡ್ಲುಕುಣಿ ಯಲ್ಲಿ ಕುಡಿಯುವ ನೀರಿನ ಜಲ ಜೀವನ್ ಮಿಷನ್ ಕಾಮಗಾರಿಯ ಶಂಕುಸ್ಥಾಪನೆ.

ಹೆಬ್ಬಿಗೆಯಲ್ಲಿ ಕುಡಿಯುವ ನೀರಿನ ಜಲ ಜೀವನ್ ಮಿಷನ್ ಕಾಮಗಾರಿಯ ಶಂಕುಸ್ಥಾಪನೆ.

ಗುರುಟೆ ಹಾಲ್ಮನೆ ಯಲ್ಲಿ ಕುಡಿಯುವ ನೀರಿನ ಜಲ ಜೀವನ್ ಮಿಷನ್ ಕಾಮಗಾರಿಯ ಶಂಕುಸ್ಥಾಪನೆ.
