
ಸಾಗರದಲ್ಲಿಯೆ ಅತೀ ದೊಡ್ಡ ಬೇಕರಿಯಾಗಿ ಸಾಗರ ಬೇಕ್ ಹೌಸ್ ಜನಪ್ರಿಯ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರ ಅಮೃತ ಹಸ್ತದಿಂದ ಉದ್ಘಾಟನೆ.

ಸಾಗರ: ಪಟ್ಟಣದ ಸೊರಬ ರಸ್ತೆಯ ಅಂಬೇಡ್ಕರ್ ವೃತ್ತ (ಲಿಂಬು ಸರ್ಕಲ್) ಬಳಿ ನೂತನವಾಗಿ “ಸಾಗರ್ ಬೇಕ್ ಹೌಸ್” ಎಂಬ ಬೇಕರಿ & ಕೇಕ್ ಪ್ಯಾಲೇಸ್ ನ್ನು ನಾಳೆ ಅಂದರೆ ನ.2 ರಂದು ಬೆಳಗ್ಗೆ 9.00 ಘಂಟೆಗೆ ಸಾಗರ ಹೊಸನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರ ಅಮೃತ ಹಸ್ತದಿಂದ ಶುಭಾರಂಭ ಗೊಳ್ಳಲಿದೆ ಸಾಗರದ ಸಹೃದಯಿ ನಾಗರಿಕರು ಈ ಶುಭ ಕಾರ್ಯಕ್ಕೆ ಆಗಮಿಸಿ ತಮ್ಮ ಉದ್ಯಮಕ್ಕೆ ಹರಸಬೇಕಾಗಿ “ಸಾಗರ್ ಬೇಕ್ ಹೌಸ್” ನ ಮಾಲೀಕರು ವಿನಂತಿಸಿದ್ದಾರೆ.
“ಸಾಗರ್ ಬೇಕ್ ಹೌಸ್” ನ ವಿಶೇಷತೆ.
ನಮ್ಮಲ್ಲಿ ಕೇಕ್ ಹಾಗೂ ಬೇಕರಿ ಉತ್ಪನ್ನಗಳನ್ನು ಲೈವ್(LIVE )ಆಗಿ ನುರಿತರಿಂದ ತಯಾರಿಸಲಾಗುತ್ತಿದ್ದು, ಸುಧಾರಿತವಾದ ಯಂತ್ರೋಪಕರಣಗಳ ಬಳಕೆ ಮಾಡಲಾಗಿದೆ. ಹಲವಾರು ರೀತಿಯ ಕೇಕ್‌ಗಳು ಇಲ್ಲಿ ಲಭ್ಯವಿದೆ. ಹುಟ್ಟು ಹಬ್ಬಕ್ಕಾಗಿಯೇ ಹಲವಾರು ವೈವಿಧ್ಯಮಯ ಕೇಕ್‌ಗಳು ಗ್ರಾಹಕರ ಅಭಿರುಚಿ ಗನುಗುಣವಾಗಿ ಲಭ್ಯವಿದೆ.ವಿವಿಧ ಹಣ್ಣುಗಳ ಫ್ರೆಶ್ ಜ್ಯೂಸ್ ಗಳು ಹಾಗೂ ಮದುವೆ ಇತ್ಯಾದಿ ಶುಭ ಸಮಾರಂಭಗಳಿಗಾಗಿ ವಿಶೇಷವಾದ ಕೇಕ್. ಸಿಹಿ ತಿಂಡಿ ಗಳು ಸಹ ಇಲ್ಲಿ ದೊರೆಯುತ್ತದೆ.ಗ್ರಾಹಕರ ಬೇಡಿಕೆ ಕ್ಕನುಗುಣವಾಗಿ ಬರ್ತಡೆ ಕೇಕ್ ನ್ನು ಮಾಡಿಕೊಡಲಾಗುವುದು.
ರಾಸಾಯನಿಕ ಮುಕ್ತ ಶುಚಿ- ರುಚಿಯ ಕೇಕ್, ಬ್ರೆಡ್, ಬೇಕರಿ,ಉತ್ಪನ್ನಗಳು ಇಲ್ಲಿ ದೊರೆಯುತ್ತದೆ. ಅಂತಾರಾಷ್ಟ್ರೀಯ ತಿಂಡಿ ತಿನಿಸುಗಳು. ಚಾಕೊಲೇಟ್ ಗಳು ಕೂಡ ಲಭ್ಯವಿದ್ದು. ತಿಂಡಿ ಪ್ರಿಯರಿಗೆ ಸವಾಕಾಶವಾಗಿ ಕುಳಿತುಕೊಳ್ಳಲು ಸುಸಜ್ಜಿತವಾದ A/C ನಿಯತಂತ್ರಿತ ಕೋಚ್(FAMILY LOUNGE) ಗಳು ಇದ್ದೂ. ಪಾರ್ಟಿ ಹಾಲ್ ಕೂಡ ಲಭ್ಯವಿದೆ.ಒಟ್ಟಾರೆಯಾಗಿ ಸಾಗರದಲ್ಲಿಯೆ ಅತೀ ದೊಡ್ಡ ಬೇಕರಿಯಾಗಿ ಹೊರಹೊಮ್ಮಲಿದೆ ಗ್ರಾಹಕರು ಸದಾ ಭೇಟಿ ನೀಡುವಂತೆ ಕೋರಿದ್ದಾರೆ.

ಸಾಗರ ಬೇಕು ಹೌಸ್ : ಲಿಂಬು ಸರ್ಕಲ್ ಸೊರಬ ರೋಡ್ ಸಾಗರ