ವಾಷಿಂಗ್ಟನ್ : ರಷ್ಯಾ ಕ್ಷಿಪಣಿ ದಾಳಿ.
ರಷ್ಯಾದಿಂದ ಕ್ಷಿಪಣಿ ದಾಳಿ ನಡೆಸಿದ ನಂತರ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಉಕ್ರೇನ್ ಗೆ ಸುಧಾರಿತ ವಾಯು ವ್ಯವಸ್ಥೆಯನ್ನು ಅಮೆರಿಕಾ ಒದಗಿಸಲಿದೆ ಎಂದು ಹೇಳಿದ್ದಾರೆ.
ಜೋ ಬೈಡನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ ಕಿ ಅವರಿಗೆ ಸುಧಾರಿತ ವಾಯು ವ್ಯವಸ್ಥೆಯನ್ನು ಒದಗಿಸುವ ವಾಗ್ದಾನ ಮಾಡಿದ್ದಾರೆ. ಎಂದು ಮೂಲಗಳು ವರದಿ ಮಾಡಿವೆ.
ವರದಿ: ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.