
ಸಾಗರ: ಸಾಗರದ ಯುವ ಉದ್ಯಮಿಗಳಾದ ರಂಜನ್ ಶೆಟ್ಟಿ ಅವರು ಹಿಂದ್ ಸಮಾಚಾರ ನ್ಯೂಸ್ ಕುಟುಂಬಕ್ಕೆ ಸೇರ್ಪಡೆ – ಸಿಸಿಲ್ ಸೋಮನ್.

ಸಾಗರದ ಯುವ ಉದ್ಯಮಿಗಳಾದ ರಂಜನ್ ಶೆಟ್ಟಿ ಅವರು ಸಾಗರದ ಸಮಸ್ತ ಜನರಿಗೆ ಚಿರುಪರಿಚಿತರು ಹಾಗೂ ಸಮಾಜ ಸೇವೆಯಲ್ಲಿ ತಮ್ಮ ಕೈಲಾಗುವ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ. ರಂಜನ್ ಶೆಟ್ಟಿ ಅವರು ಸಾಗರದ ಇಂದಿರಾಗಾಂಧಿ ಕಾಲೇಜ್ ಡೆವಲಪ್ಮೆಂಟ್ ಕಮಿಟಿ ಮೆಂಬರ್ ಹಾಗೂ ಶಿವಮೊಗ್ಗ ಮಾನಸ ವಿದ್ಯಾಲಯ ಪಾಲುದಾರರು ಕೂಡ ಆಗಿರುತ್ತಾರೆ.
ನಾವು ಹಿಂದ್ ಸಮಾಚಾರ ನ್ಯೂಸ್ ಇಂದು ರಂಜನ್ ಶೆಟ್ಟಿ ಅವರನ್ನು ಹಿಂದ್ ಸಮಾಚಾರ ನ್ಯೂಸ್ ಕುಟುಂಬಕ್ಕೆ ಸೇರ್ಪಡೆ ಮಾಡಿರುವ ವಿಷಯ ತಮ್ಮಲ್ಲಿ ಬಹಳ ಸಂತೋಷದಿಂದ ಹಂಚಿಕೊಳ್ಳುತ್ತಿದ್ದೇವೆ.

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 , 8182350116.