ಮಧ್ಯಪ್ರದೇಶ: ಉಜ್ಜೈನ್ ನಲ್ಲಿ ಭಾರಿ ಮಳೆ ಹಿನ್ನಲೆ ರಾಮ ಘಾಟ್ ಜಲಾವೃತ.
ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಭಾರಿ ಮಳೆಯಾಗಿದ್ದು, ಶಿಪ್ರಾ ನದಿ ತುಂಬಿ ಹರಿಯುತ್ತಿದೆ. ಇದರ ಪರಿಣಾಮ ರಾಮ ಘಾಟ್ ಪ್ರದೇಶವು ಇಂದು ಜಲಾವೃತಗೊಂಡಿದ್ದು, ದೇಗುಲ ಸಂಪಕ೯ ಹಾದಿಯು ಕಡಿದುಕೊಂಡಿದೆ.
ವರದಿ: ಸಿಂಚನಾ ಜಯಂತ ಬಲೇಗಾರು.
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.