
ಕಲಬುರಗಿ : ಇಂದು ಕರುನಾಡಿಗೆ ಪ್ರಧಾನಿ ಮೋದಿ: ಭವ್ಯ ಸ್ವಾಗತಕ್ಕೆ ಸಜ್ಜಾದ ಕಲಬುರಗಿ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆ ಪ್ರಧಾನಿಯನ್ನು ಸ್ವಾಗತಿಸಲು ಸಜ್ಜಾಗಿದೆ. ಕೇಂದ್ರ ಜಲಜೀವನ್ ಮಿಶನ್ ಮೂಲಕ ಸಾಕಾರಗೊಂಡ ಕುಡಿನೀರು ಯೋಜನೆಯನ್ನು ಉದ್ಘಾಟಿಸಲಿರುವ ಅವರು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸೂರತ್ ಚನ್ನೈ ಎಕ್ಸಪ್ರೆಸ್ ವೇ ಯ ರಸ್ತೆ ಕಾಮಗಾರಿಗೆ ಈ ಸಂದರ್ಭ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಸಚಿವರು ಗಣ್ಯರು ಉಪಸ್ಥಿತಲಿರುವರು. ನಂತರ ಮಹಾರಾಷ್ಟ್ರದ ಮುಂಬೈನಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ನಡೆಯಲಿದೆ.
ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.