“ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ”

ಮೈಸೂರು:ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ”

ಮೈಸೂರನಲ್ಲಿ “ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ” ಆಶ್ರಯದಲ್ಲಿ ರವಿ ಡಿ ಚನ್ನಣ್ಣನವರ್ ಅಭಿಮಾನಿ ಬಳಗ ಮತ್ತು ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು ನೇತೃತ್ವದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ ಉದ್ಘಾಟನೆ ಮಾಡಿದರು.

ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಐಪಿಎಸ್ ಅಧಿಕಾರಿಗಳಾದ ರವಿ ಡಿ ಚನ್ನಣ್ಣನವರ್ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಹೆಚ್.ಡಿ.ಕೋಟೆ ಜನಪ್ರಿಯ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಅಧ್ಯಕ್ಷತೆ ವಹಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್ ಮಂಜೇಗೌಡರವರು ವಿಧ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ 250 ವಿಧ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಜನ ಸಾಧಕರಿಗೆ ಸನ್ಮಾನಿಸಲಾಯಿತು.
ಭಾರತೀಯ ಸೈನಿಕ ಮೇಜರ್ ರವಿ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜು ಯಾದವ್ ಅವರು,ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಎಸ್.ಸಿ.ಬಸವರಾಜು ಅವರು ,ಎಂ.ಸಿ.ದೊಡ್ಡನಾಯಕರು,ಪ್ರಾಧ್ಯಾಪಕರಾದ ಹೋಸಕೋಟೆ ಡಾ.ಮಂಜುನಾಥ್ ಅವರು,ನಗರ ಪಾಲಿಕೆ ಸದಸ್ಯರಾದ ಲೋಕೇಶ್ ಪಿಯಾ,ಎನ್ .ಹರೀಶ್ ತುಂಗ ಅವರು,ಎಸ್.ಆರ್.ರವಿ ಕುಮಾರ್, ನಿವೃತ್ತ ಡಿಸಿಪಿ ಶಿವಣ್ಣ ಅವರು,ಸಬ್ ಇನ್ಸ್ಪೆಕ್ಟರ್ ಮಹೇಶ್ ಅವರು,ಬಳ್ಳಾರಿ ಜಿಲ್ಲಾಧ್ಯಕ್ಷರಾದ ಗಡಂ ತಿಮ್ಮಪ್ಪ ಅವರು,ಕಾಂಗ್ರೆಸ್ ಎಸ್.ಟಿ ಘಟಕ ನಗರ ಅಧ್ಯಕ್ಷರಾದ ರೋಹಿತ್ ಅವರು,ಉದ್ಯಮಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಅವರು,ವಾಲ್ಮೀಕಿ ಶಿಕ್ಷರ ಸಂಘದ ಅಧ್ಯಕ್ಷರಾದ ನಾಗಲಿಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಪದಾಧಿಕಾರಿಗಳಾದ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ್ ಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುತ್ತೂರು ಸುರೇಶ್,ಜಿಲ್ಲಾಧ್ಯಕ್ಷರಾದ ಉದ್ಬೂರು ಎಂ.ಸೋಮಣ್ಣ, ನಂಜನಗೂಡು ತಾಲ್ಲೂಕು ಅಧ್ಯಕ್ಷರಾದ ಹೆಡತಲೆ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಬೇಕರಿ ಪುಟ್ಟರಾಜು,ಕಣಿಯನಹುಂಡಿ ಸಿದ್ದರಾಜು,ವಾಜಮಂಗಲ ಕುಮಾರ್, ಗೋವಿಂದ,ಅಂಕಯ್ಯ,ಮಹದೇವ,ಯಾಂದಳ್ಳಿ ಯೋಗೇಶ್,ಮೆಲ್ಲಹಳ್ಳಿ ಸಿದ್ದಯ್ಯ,ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹಿನಕಲ್ ಸಿ.ಸ್ವಾಮಿ,ಹಿನಕಲ್ ರಾಜಣ್ಣ,ವಿಜಯಕುಮಾರ್,ಹೊಸರಾಮನಹಳ್ಳಿ ನಾರಾಯಣ್, ಅಲನಹಳ್ಳಿ ಪ್ರಕಾಶ್,ಬೇಕರಿ ಪುಟ್ಟರಾಜು,ಬೇಕರಿ ಸ್ವಾಮಿ,ರವಿಕುಮಾರ್,ಟಿ.ಎಲ್ ಸ್ವಾಮಿ,ಟಿ.ನರಸೀಪುರ ನಾಗಲಗೆರೆ ಶಿವಕುಮಾರ್,ಬೈರಪ್ಪ,ಲಕ್ಷ್ಮಣ್,ಆನಂದ್,ಮೆಲ್ಲಹಳ್ಳಿ ಕುಮಾರ್,ಸೂರಿ,ಸುಣ್ಣದಕೇರಿ ಅನಿಲ್,ಸಿದ್ದರಾಜು ನೂರಾರು ಪದಾಧಿಕಾರಿಗಳು ಹಾಜರಿದ್ದರು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *