ಒಡಿಶಾ: ಅಂಡರ್ 17 ಬಾಲಕಿಯರ ಪುಟ್ಬಾಲ್ ವಿಶ್ವಕಪ್ ಗೆ ಚಾಲನೆ.
ಅಂಡರ್ 17ಬಾಲಕಿಯರ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯು ಒಡಿಶಾದ ಭುವನೇಶ್ವರದಲ್ಲಿ ಮಂಗಳವಾರದಿಂದ ಆರಂಭಗೊಂಡಿದೆ.
ಪ್ರಥಮ ಪಂದ್ಯದಲ್ಲಿ ಬ್ರೆಜಿಲ್ ತಂಡವು ಮೊರಕ್ಕೊ ತಂಡವನ್ನು 1-0 ಅಂತರದಿಂದ ಮಣಿಸಿದೆ. ಭಾರತ- ಅಮೇರಿಕ ಪಂದ್ಯಾಟವು ಪ್ರಗತಿಯಲ್ಲಿದೆ.
ವರದಿ: ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.