
ಸಾಗರ: ನಿಸಾರಣಿ ಶ್ರೀಪಾದ ಹೆಗಡೆರವರ ಮನೆಗೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಬೇಟಿ.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ 56 ವಾರ್ಷಿಕ ಮಹಾಸಭೆಯಲ್ಲಿ ಹಲ್ಲೆಗೆ ಒಳಗಾದ ನಿಸಾರಣಿ ಶ್ರೀಪಾದ ಹೆಗಡೆರವರ ಮನೆಗೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಬೇಟಿ ನೀಡಿ ಸಾಂತ್ವನ ಹೇಳಿ, ದೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಧು ಹೆಗಡೆ, ದತ್ತಾತ್ರೇಯ ಹೆಗಡೆ,ಸಾಗರ ನಗರಸಭೆ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ,ಪ್ರಸನ್ನ ಹೆಗಡೆ,ಮಾಜಿ ನಗರಸಭೆ ಸದಸ್ಯರಾದ ಶ್ರೀನಾಥ್,ದಿನೇಶ್,ಸಾಗರ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಸಂತೋಷ್ ಸದ್ಗುರು, ತಾರಮೂರ್ತಿ,ಶ್ರೀಧರ ಪಟೇಲ್, ಯಶವಂತ್ ಪಣಿ,ಸಿಎಂ ಚಿನ್ಮಯ್,ಅನ್ವರ್,ಕಾಗೋಡು ಬಿರೇಶ್,ಕೆಳದಿ ದುರ್ಗಪ್ಪ(ಮಹಾರಾಜ) ಮತ್ತು ಪ್ರಮುಖರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್ (C E O – HIND SAMACHAR)