
ಭರವಸೆ ಮೂಡಿಸೋ ನಾಯಕಿ “ಲೇಖ ಚಂದ್ರ “

ಈ ವಾರ ಬಿಡುಗಡೆಯಗಿರುವ ನಮೋ ಭೂತಾತ್ಮ 2 ಅನ್ನೋ ಹಾರಾರ್ ಕಾಮಿಡಿ ಸಿನಿಮಾದಲ್ಲಿ ನಮ್ಗೆಲ್ಲಾ ಗೊತ್ತಿರೋ ಹಾಗೆ ನಟ ಕೋಮಲ್ ಕುಮಾರ್ ಅವರು ನಾಯಕ ನಟರಾಗಿ ನಟಿಸಿದ್ರೆ ಅವರ ಜೊತೆಗೆ ನಾಯಕಯಾಗಿ ಲೇಖ ಚಂದ್ರ ಅನ್ನೋ ಹೊಸಾ ಪ್ರತಿಭೆನಾ ನಾವು ಕಾಣಬಹುದು. ಗ್ಲಾಮರ್ರಿಗೂ ಸೈ ಆಕ್ಟಿಂಗಿಗೂ ಸೈ ಅನ್ನೋದನ್ನ ಅವರಪಾತ್ರದ ಮುಖಾಂತರ ಸಾಬೀತು ಪಡಿಸಿದ್ದಾರೆ. ನಟ ಕೋಮಲ್ ಕುಮಾರ್ ಎದುರು ನಿಂತು ಕಾಮಿಡಿ ಮಾಡೋದು ಸುಲಭದ ಕೆಲಸವಲ್ಲ ಜೊತೆಗೆಯೆ ಪಾತ್ರದೊಳಗೆ ಮುಳುಗಿ ಮತ್ತೊಬರಾಗಿ ಅದನ್ನು ಸಹ ಬಹಳ ಅಚ್ಚುಕಟ್ಟಾಗಿ ನಿಭಾಯಾಸ್ತ ಸಿಕ್ಕ ಅವಕಾಶವನ್ನ ಅದ್ಭುತವಾಗಿ ಉಪಯುಕ್ತ ಮಾಡಿಕೊಳ್ಳುವಲ್ಲಿ ಲೇಖ ಚಂದ್ರ ಗೆದ್ದಿದ್ದಾರೆ.

ನಮೋ ಭೂತಾತ್ಮ ನಿರ್ದೇಶಕರಾದ ಮುರಳಿ ಅವರಿಗೆ ಅಭಾರಿಯಾಗಿರ್ತೀನಿ ಅಂತ ಹೇಳುತ್ತ ಮುಂದಿನ ದಿನಗಳಲ್ಲಿ ಇನ್ನಷ್ಟು ಚಾಲೆಂಜಿಂಗ್ ಪಾತ್ರದಲ್ಲಿ ತನ್ನನ್ನು ತಾನೇ ಕಾಣಲು ಇಚ್ಚಿಸುತ್ತಿದ್ದಾರೆ.. ಅವರ ಪ್ರತಿಭೆಗೆ ತಕ್ಕ ಫಲವು ದೊರಕಲಿದೆ
ವರದಿ: P. ಘನಶ್ಯಾಮ್ – ಬೆಂಗಳೂರು


ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116