
ನಂಜನಗೂಡಿನಲ್ಲಿ ನವಂಬರ್ 30 ರಂದು ನಡೆಯುವ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಕುರುಬರ ಸಂಘ ತೀರ್ಮಾನ ಕೆಂಪಣ್ಣ
ನಂಜನಗೂಡಿನಲ್ಲಿ ನವಂಬರ್ 30 ರಂದು ನಡೆಯುವ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಕುರುಬರ ಸಂಘ ತೀರ್ಮಾನ ಕೆಂಪಣ್ಣ
ತಾಂಡವಪುರ ನವಂಬರ್ 22 ನಂಜನಗೂಡಿನಲ್ಲಿ ತಾಲೂಕು ಆಡಳಿತ ವತಿಯಿಂದ ನವಂಬರ್ 30 ರಂದು ಶ್ರೀ ಭಕ್ತ ಕನಕದಾಸರ ಜಯಂತೋತ್ಸವ ನಡೆಯಲಿದ್ದು ಈ ಜಯಂತೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಕುರುಬ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತೋತ್ಸವವನ್ನು ಯಶಸ್ವಿಗೊಳಿಸಲು ನಂಜನಗೂಡು ತಾಲೂಕು ಕುರುಬರ ಸಂಘವು ತೀರ್ಮಶಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗಾರರಿಗೆ ತಿಳಿಸಿದರು
ಅವರು ಇಂದು ನಂಜನಗೂಡು ತಾಲೂಕು ಆಡಳಿತ ವತಿಯಿಂದ ನಡೆಯುವ ಶ್ರೀ ಭಕ್ತ ಕನಕದಾಸ ಜಯಂತೋತ್ಸವದ ಪೂರ್ವಭಾವಿ ಸಭೆಯನ್ನು ನಂಜನಗೂಡಿನ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಸಂಘದ ಅಧ್ಯಕ್ಷ ಕೆಂಪಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕುರಿಹುಂಡಿ ಬಸವರಾಜ್ ರವರು ತಿಳಿಸಿದರು ಅಲ್ಲದೆ ನಂಜನಗೂಡು ತಾಲೂಕು ಮಟ್ಟದಲ್ಲಿ ತಾಲೂಕು ಕುರುಬರ ಸಂಘದ ಸಂಘಟನೆಯನ್ನು ಬಲಗೊಳಿಸಲು ಡಿಸೆಂಬರ್ ತಿಂಗಳ ಕೊನೆಯಲ್ಲಿ ತಾಲೂಕು ಕುರುಬರ ಮಹಾಸಭೆಯನ್ನು ಸಹ ಹಮ್ಮಿಕೊಂಡು ಸಂಘದ ಮುಂದಿನ ಬೆಳವಣಿಗೆ ಬಗ್ಗೆ ಸಂಘದ ಬಲವರ್ಧನ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು ಸಭೆಯಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಕಾರ್ಯದರ್ಶಿ ಬಸವರಾಜು ಟ್ರಸ್ಟಿನ ಮಾಜಿ ಅಧ್ಯಕ್ಷ ನಾಗೇಂದ್ರ ಟ್ರಸ್ಟಿನ ಉಪಾಧ್ಯಕ್ಷ ನೀಲಿ ಸಿದ್ದು ಕೆ ಎನ್ ನಂಜಯ್ಯ ಎನ್ ಎಸ್ಹದೇವಯ್ಯ ತಾಲೂಕು ಹಿಂದ ಘಟಕದ ಅಧ್ಯಕ್ಷ ಹೊಸೂರ್ ಕೃಷ್ಣ ಗುರುರಾಜು ಕಾಳೇಗೌಡ ಸಿಎಂ ಶಂಕರ್ ನಗರ ಸಭೆಯ ಗಂಗಾಧರ ಚಿನ್ನದ ಗುಡಿ ಹುಂಡಿ ಬಸವೇಗೌಡ ಕುಳ್ಳಯ್ಯ ಕುರಿಹುಂಡಿ ರಾಜು ತಾಲೂಕು ಹಾಲುಮತ ಮಹಾಸವಾದ ಅಧ್ಯಕ್ಷ ಕುಮಾರ್ ಗೌಡ ಕೆಎಸ್ ಹುಂಡಿ ಮಹಾದೇವ ಮಂಜು ಮಹದೇವಸ್ವಾಮಿ ಲೋಕೇಶ್ ರೈತ ಸಂಘದ ಮುಖಂಡ ವಿದ್ಯಾಸಾಗರ್ ಸೇರಿದಂತೆ ಸಮಾಜದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮುಖಂಡರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರುನಂಜನಗೂಡಿನಲ್ಲಿ ನವಂಬರ್ 30 ರಂದು ನಡೆಯುವ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಕುರುಬರ ಸಂಘ ತೀರ್ಮಾನ ಕೆಂಪಣ್ಣ
ತಾಂಡವಪುರ ನವಂಬರ್ 22 ನಂಜನಗೂಡಿನಲ್ಲಿ ತಾಲೂಕು ಆಡಳಿತ ವತಿಯಿಂದ ನವಂಬರ್ 30 ರಂದು ಶ್ರೀ ಭಕ್ತ ಕನಕದಾಸರ ಜಯಂತೋತ್ಸವ ನಡೆಯಲಿದ್ದು ಈ ಜಯಂತೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಕುರುಬ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತೋತ್ಸವವನ್ನು ಯಶಸ್ವಿಗೊಳಿಸಲು ನಂಜನಗೂಡು ತಾಲೂಕು ಕುರುಬರ ಸಂಘವು ತೀರ್ಮಶಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗಾರರಿಗೆ ತಿಳಿಸಿದರು
ಅವರು ಇಂದು ನಂಜನಗೂಡು ತಾಲೂಕು ಆಡಳಿತ ವತಿಯಿಂದ ನಡೆಯುವ ಶ್ರೀ ಭಕ್ತ ಕನಕದಾಸ ಜಯಂತೋತ್ಸವದ ಪೂರ್ವಭಾವಿ ಸಭೆಯನ್ನು ನಂಜನಗೂಡಿನ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಸಂಘದ ಅಧ್ಯಕ್ಷ ಕೆಂಪಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕುರಿಹುಂಡಿ ಬಸವರಾಜ್ ರವರು ತಿಳಿಸಿದರು ಅಲ್ಲದೆ ನಂಜನಗೂಡು ತಾಲೂಕು ಮಟ್ಟದಲ್ಲಿ ತಾಲೂಕು ಕುರುಬರ ಸಂಘದ ಸಂಘಟನೆಯನ್ನು ಬಲಗೊಳಿಸಲು ಡಿಸೆಂಬರ್ ತಿಂಗಳ ಕೊನೆಯಲ್ಲಿ ತಾಲೂಕು ಕುರುಬರ ಮಹಾಸಭೆಯನ್ನು ಸಹ ಹಮ್ಮಿಕೊಂಡು ಸಂಘದ ಮುಂದಿನ ಬೆಳವಣಿಗೆ ಬಗ್ಗೆ ಸಂಘದ ಬಲವರ್ಧನ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು ಸಭೆಯಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಕಾರ್ಯದರ್ಶಿ ಬಸವರಾಜು ಟ್ರಸ್ಟಿನ ಮಾಜಿ ಅಧ್ಯಕ್ಷ ನಾಗೇಂದ್ರ ಟ್ರಸ್ಟಿನ ಉಪಾಧ್ಯಕ್ಷ ನೀಲಿ ಸಿದ್ದು ಕೆ ಎನ್ ನಂಜಯ್ಯ ಎನ್ ಎಸ್ಹದೇವಯ್ಯ ತಾಲೂಕು ಹಿಂದ ಘಟಕದ ಅಧ್ಯಕ್ಷ ಹೊಸೂರ್ ಕೃಷ್ಣ ಗುರುರಾಜು ಕಾಳೇಗೌಡ ಸಿಎಂ ಶಂಕರ್ ನಗರ ಸಭೆಯ ಗಂಗಾಧರ ಚಿನ್ನದ ಗುಡಿ ಹುಂಡಿ ಬಸವೇಗೌಡ ಕುಳ್ಳಯ್ಯ ಕುರಿಹುಂಡಿ ರಾಜು ತಾಲೂಕು ಹಾಲುಮತ ಮಹಾಸವಾದ ಅಧ್ಯಕ್ಷ ಕುಮಾರ್ ಗೌಡ ಕೆಎಸ್ ಹುಂಡಿ ಮಹಾದೇವ ಮಂಜು ಮಹದೇವಸ್ವಾಮಿ ಲೋಕೇಶ್ ರೈತ ಸಂಘದ ಮುಖಂಡ ವಿದ್ಯಾಸಾಗರ್ ಸೇರಿದಂತೆ ಸಮಾಜದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮುಖಂಡರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ವಿಳಾಸ: ಮುಖ್ಯ ಕಚೇರಿ: ನಂ ,356/10 ಸಿ,ವೈಕುಂಠ ಧಾಮ ಪಕ್ಕದಲ್ಲಿ ಹಳೆ. ಪಿ .ಬಿ .ರಸ್ತೆ, ದಾವಣಗೆರೆ -577 006. ಶಾಖೆ ವೀರರಾಣಿ ಕೆಳದಿ ಚೆನ್ನಮ್ಮ ರಸ್ತೆ ಶುಭ ಮಂಗಳ ಮಂಟಪದ ಹತ್ತಿರ ವಿನೋಬನಗರ ಶಿವಮೊಗ್ಗ -577 204