ಮೈಸೂರು: ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಶ್ರೀಮತಿ ನಾಗವೇಣಿ. ಹೆಚ್.ಕೆ,ರವರ ಸೀಮಂತ ಕಾರ್ಯಕ್ರಮ.
ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಶ್ರೀಮತಿ ನಾಗವೇಣಿ. ಹೆಚ್.ಕೆ,ರವರ ಸೀಮಂತ ಕಾರ್ಯಕ್ರಮವನ್ನು ಕುವೆಂಪು ನಗರದ ಪೊಲೀಸ್ ನಿರೀಕ್ಷಕರು ಶ್ರೀ ಷಣ್ಮುಗವರ್ಮ ರವರು ಮತ್ತು ಮಹಿಳಾ ಪಿಎಸ್ಐ ಕುಮಾರಿ ರಾಧಾ ಹಾಗೂ ಪಿಎಸ್ಐ ಗಳಾದ ಶ್ರೀ ಗೋಪಾಲ್ ಹಾಗೂ ಶ್ರೀ ಪ್ರಭು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.