ದೇಶದ ಹಲವೆಡೆ ಎನ್.ಐ. ಎ ದಾಳಿ.
ರಾಷ್ಟ್ರಿಯ ತನಿಖಾ ದಳವು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ದಾಳಿ ನೆಡೆಸಿದ್ದು,ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ತೀಕ್ಷ್ಣ ಕ್ರಮ ಕೈಗೊಂಡಿದೆ. ಇಂದು ಮುಂಜಾನೆ ನೆಡೆದ ಹಠಾತ್ ದಾಳಿಯಲ್ಲಿ ಒಟ್ಟು100 ಮಂದಿ ಪಿ.ಎಫ್. ಐ ಬೆಂಬಲಿಗ ನಾಯಕರನ್ನು ಬಂಧಿಸಲಾಗಿದೆ.
ಕೇರಳದ ಕಲ್ಲಿಕೋಟೆ , ಮಲಪ್ಪುರಂ, ತಮಿಳುನಾಡಿನ ವಿಲ್ಲಾಪುರಂ, ಗೋಮತಿಪುರಂ, ಕುಲಮಂಗಲಂಗಳಲ್ಲಿ ಎನ್.ಐ. ಎ ದಾಳಿಯಾಗಿದ್ದು, ಹುಡುಕಾಟ ನಡೆದಿದೆ.
ವರದಿ: ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.