“ಶಾಂತಲ ವಿದ್ಯಾ ಪೀಠದಲ್ಲಿ, ೬೭ ನೇ ಕನ್ನಡ ರಾಜ್ಯೋತ್ಸವ ಆಚರಿಣೆ”

ಮೈಸೂರು: ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಶಾಂತಲ ವಿದ್ಯಾ ಪೀಠದಲ್ಲಿ, ೬೭ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಸಿದ್ಧಾರ್ಥನಗರದ ಗಣೇಶ ದೇವಸ್ಥಾನದ ಮುಂಭಾಗದಿಂದ ಶಾಲೆಯವರೆಗೆ ಜಾಥವನ್ನು ಆಯೋಜಿಸಲಾಗಿತ್ತು..

ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಶಾಂತಲಾ ವಿದ್ಯಾಪೀಠದ ಶಾಲೆಯ ವತಿಯಿಂದ ಮೈಸೂರು ತಾಲೂಕಿನ ತಹಸೀಲ್ದಾರ್ ರಾದ ಗಿರೀಶ್ ಹಾಗೂ ಅಮೋಘ ಮೈಸೂರು ವಾಹಿನಿಯ ಜಿಲ್ಲಾ ವರದಿಗಾರ ಲೋಹಿತ್ ಹನುಮಂತಪ್ಪ ಅವರಿಗೆ ಶಾಂತಲಾ ಸೇವಾರತ್ನ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಲಾಯಿತು ..

ನಂತರ ಶಾಲೆಯ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು,

ಕಾರ್ಯಕ್ರಮದಲ್ಲಿ ಶಾಂತಲಾ ವಿದ್ಯಾಪೀಠದ , ಶಾಂತಾ ಶ್ರೀಕಾಂತ್, ಸಂತೋಷ್ , ಮಹದೇವಮ್ಮ , ಪ್ರಗತಿಶಾಲೆಯ ವೆಂಕಟೇಶ್ , ಶಾಲೆಯ ಶಿಕ್ಷಕ ವೃಂಧ ಸೇರಿದಂತೆ ಹಲವರು ಉಪಸ್ಥಿತರಿದ್ದರು .

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *