
ಮೈಸೂರು: ಡೇರಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ.

ನಗರದ ಸಾತಗಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಬಸವರಾಜು ಅವರ ಪತ್ನಿ ಲತಾ ಬಸವರಾಜು, ಉಪಾಧ್ಯಕ್ಷರಾಗಿ ಗೌರಮ್ಮ ಮಹದೇವ್ ಅವರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಾರ್ಯದರ್ಶಿ ಕಾವ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಜಯಣ್ಣ, ಗ್ರಾಮದ ಮುಖಂಡರಾದ ಮಾಸ್ಟರ್ ನಂಜಪ್ಪ, ಬಸವರಾಜು, ಗ್ರಾಪಂ ಮಾಜಿ ಸದಸ್ಯ ಚೆನ್ನಯ್ಯ, ಶಾಂತಪ್ಪ, ಗಿರೀಶ್, ಮಹದೇವ್, ಯೋಗೇಶ್, ಸ್ವಾಮಿ, ಶಿವಮಲ್ಲು, ಮಹೇಶ್, ಪಾಪ, ಸುರೇಶ, ರೇವಣ್ಣ, ಮಾಧು, ಮಲ್ಲಿಕಾರ್ಜುನ ಮಹದೇವಸ್ವಾಮಿ, ಸಂಜು ಇನ್ನಿತರರು ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.