ಚಿತ್ರದುರ್ಗ: ಮುರುಘಾ ಮಠಕ್ಕೆ ಆಗಮಿಸಿದ ಡಾ ಶಿವಮೂರ್ತಿ ಮುರುಘಾ ಶರಣರು.
ಖಾಸಗೀ ಕಾರಿನಲ್ಲಿ ಬಂದ ಮುರುಘಾ ಶರಣರು ಮುರುಘಾ ಶರಣರು ಆಗಮಿಸುತ್ತಿದ್ದಂತೆ, ಜೈಕಾರ ಕೂಗಿ ಬರಮಾಡಿಕೊಂಡ ಭಕ್ತರು.
ಮಠದ ಬಳಿ ಜಮಾಯಿಸಿದ ನೂರಾರು ಮಂದಿ ಭಕ್ತರು ,ಪಲಾಯನ ಮಾಡಿಲ್ಲ ಎಂದು ಹೇಳಿಕೆ ಕೊಟ್ಟ ಮುರುಘಾ ಶರಣರು
ಇಷ್ಟು ದಿನ ಮಠದ ಒಳಗೆ ಷಡ್ಯಂತ್ರ ನಡೆಯುತ್ತಿತ್ತು.ಇದೀಗ ಮಠದ ಹೊರಗೆ ಶಡ್ಯಂತ್ರ ನಡೆಯುತ್ತಿದೆ.
ಭಕ್ತರು ಯಾವುದೇ ಊಹಾ ಪೋಹಗಳಿಗೆ ಕಿವಿಕೊಡದಂತೆ ಶ್ರೀಗಳು ಮನವಿ ಬಂದನಕ್ಕೆ ಹೆದರಿ ಪಲಾಯನ ಮಾಡಿಲ್ಲ, ಎಂದು ಶ್ರೀಗಳ ಮಾತು
ಯಾವುದೇ ಪರಿಸ್ಥಿತಿಯಲ್ಲು ಹೋರಾಟ ಮಾಡುವಂತೆ ಶ್ರೀಗಳು ಹೇಳಿಕೆ,
ಮುರುಘಾ ಮಠದ ಬಳಿ ವಿಜಯೋತ್ಸವದ ರೀತಿಯಲ್ಲಿ ಶ್ರೀಗಳನ್ನ ಬರಮಾಡಿಕೊಂಡ ಭಕ್ತರು.
ವರದಿ : ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.