
ಶಿವಮೊಗ್ಗ: ಶ್ರೀ ಕೆ.ಬಿ.ಅಶೋಕನಾಯ್ಕ ಕುಂಚೇನಹಳ್ಳಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಪತ್ರಗಳ ವಿತರಣೆ ಮಾಡಿದರು.

ದಿನಾಂಕ 24/03/2023 ಶುಕ್ರವಾರದಂದು ಶಿವಮೊಗ್ಗ ಗ್ರಾಮಾಂತರ ಮಾನ್ಯ ಶಾಸಕರಾದ ಶ್ರೀ ಕೆ.ಬಿ.ಅಶೋಕನಾಯ್ಕ ಕುಂಚೇನಹಳ್ಳಿ ಗ್ರಾಮದ ಶ್ರೀಸೇವಾಲಾಲ್ ಸಮುದಾಯ ಭವನದಲ್ಲಿ ಹೊಳಲೂರು, ಕುಂಚೇನಹಳ್ಳಿ, ಮೇಲಿನ ಕುಂಚೇನಹಳ್ಳಿ, ಹೊಳೆಹಟ್ಟಿ, ಬೀರನಕೆರೆ, ಲಿಂಗಾಪುರ, ಕೊರಗಿ, ಹಸೂಡಿ, ಹೊರಬೈಲು, ಸಿದ್ದಾಪುರ, ಬೆಳಲಕಟ್ಟೆ, ಕಲ್ಲಾಪುರ ಗ್ರಾಮಗಳ 136 ಬಗರ್ ಹುಕ್ಕುಂ ಸಾಗುವಳಿದಾರರಿಗೆ ಪ ತ್ರಗಳನ್ನು ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಸುಧಾಕರ್ , ಎ.ಪಿ.ಎಮ್.ಸಿ ಸದಸ್ಯರಾದ ಜಗದೀಶ್ ರವರು, ಭೋಜ್ಯಾನಾಯ್ಕ, ಕುಂಚೇನಹಳ್ಳಿ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಮುಖಂಡರು ಉಪಸ್ಥಿತರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655