
ನಮ್ಮ ತಂದೆ ಶ್ರೀ ಗೋಪಾಲಕೃಷ್ಣ ಬೇಳೂರು ಯವರು ನಿಷ್ಠಾವಂತರು ದಯವಿಟ್ಟು ಅವರನ್ನು ಗೆಲ್ಲಿಸಿ – ಮೇಘ ಬೇಳೂರು
ಶ್ರೀ ಗೋಪಾಲಕೃಷ್ಣ ಬೇಳೂರು ಅವರನ್ನು ಭೇಟಿ ಮಾಡಲು ಮಧ್ಯವರ್ತಿಗಳ ಅವಶ್ಯಕತೆ ಇಲ್ಲಾ , ಕಳೆದ 20 ವರ್ಷಗಳಿಂದ ನನ್ನ ತಂದೆ ಮಾಡಿದ ಮಾಡುತ್ತಿರುವ ಸಾಮಾಜಿಕ ರಾಜಕೀಯ ನಿಸ್ವಾರ್ಥ ಸೇವೆಗೆ ಸಾಗರ ವಿಧಾನಸಭಾ ಕ್ಷೇತ್ರದ ಮತದಾರರು ಸ್ವಯಂ ಪ್ರೇರಿತರಾಗಿ ಗೋಪಾಲ ಕೃಷ್ಣ ಬೇಳೂರು ರವರನ್ನೇ ಚುನಾಯಿಸುವ ಹುಮ್ಮಸಿನಲ್ಲಿರುವ ವಾತಾವರಣವಿದೆ. ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ತಂದೆಯ ಜೊತೆ ಸದಾ ಕೈ ಜೋಡಿಸುತ್ತಾ ಜನಸೇವೆಗೆ ಸದಾ ಸಿದ್ದ, ಸಾಗರ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ನನ್ನ ತಂದೆಯ ಗೆಲುವನ್ನೇ ಬಯಸಿ ಅತ್ಯಂತ ಬಹುಮತದಿಂದ ಆಶೀರ್ವಧಿಸಲಿದ್ದಾರೆ . ನಮ್ಮ ತಂದೆಯವರು ನಿಷ್ಠಾವಂತರು ದಯವಿಟ್ಟು ಅವರನ್ನು ಗೆಲ್ಲಿಸಿ ಕೊಡಿ ಎಂದು ಕೈಮುಗಿದು ಮತ ಯಾಚಿಸಿದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.