ಮಂಡ್ಯ: ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ.
ಐದು ವರ್ಷದ ಹಿಂದೆ ಮನೆ ಬಿಟ್ಟು ಹೋದ ಮಗ ಮತ್ತೆ ಮನೆಗೆ ಬಂದಿಲ್ಲ. ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಹೋಬಳಿಯ ಬಳಘಟ್ಟ ಗ್ರಾಮದ ಗೌತಮ್ ಎಂಬುವವರು ಐದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿತ್ತು ಮಗನ ನೆನಪಿನಲ್ಲಿ ತಾಯಿ ಹಾಸಿಗೆ ಹಿಡಿದಿದ್ದಾರೆ
ಬಳಘಟ್ಟದ ಮೂರ್ತಿ ವನಜ ಅವರ ಮಗ ಮನೆ ಬಿಟ್ಟು ಐದು ವರ್ಷ ಕಳೆದರೂ ಇನ್ನೂ ಸಿಕ್ಕಿಲ್ಲ.
ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ ವನಜ ಅನಾರೋಗ್ಯದಿಂದ ಗಂಭೀರ ಸ್ಥಿತಿಯಲ್ಲಿ ಇದ್ದು ಮಾತನಾಡಲು ಆಗದೆ ಮಗ ಗೌತಮ್ ಗಾಗಿ ಕಾಯುತ್ತಿದ್ದಾರೆ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.