ಮಂಡ್ಯ: ಕಟೀಲ್ ಭಾಷಣಕ್ಕೂ ಮೊದಲೇ ಸಭೆಯಿಂದ ಹೊರ ನಡೆದ ಜನರು.
ಜನರನ್ನ ಕೂಡಿಟ್ಟ ಬಿಜೆಪಿ ನಾಯಕರು. ಮಂಡ್ಯದಲ್ಲಿ ಬಿಜೆಪಿ ಸಂಕಲ್ಪ ಸಭೆ ಹಿನ್ನೆಲೆ.
ಮಂಡ್ಯದ ಕಾಳಿಕಾಂಭ ಸಮುದಾಯ ಭವನದಲ್ಲಿ ನಡೆಯುತ್ತಿರುವ ಸಭೆ. ಕಟೀಲ್ ಭಾಷಣಕ್ಕೂ ಮೊದಲೇ ಸಭೆಯಿಂದ ಹೊರ ನಡೆದ ಜನರು.
ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ. ಜನರು ಕಾಲ್ಕೀಳ್ತಿರೋದನ್ನ ಕಂಡು ಗೇಟಿಗೆ ಬೀಗ.
ಗೇಟಿಗೆ ಬೀಗ ಜಡಿದು ಜನರನ್ನ ಕೂಡಿಟ್ಟ ಬಿಜೆಪಿ ನಾಯಕರು. ಗೇಟ್ ಬಳಿ ಸಾಲುಗಟ್ಟಿ ನಿಂತಿರುವ ಜನರು.
ಬೀಗ ಹಾಕಿರೋದನ್ನೂ ಲೆಕ್ಕಿಸದೇ ಗೇಟ್ ನೆಗೆದು ಹೋಗ್ತಿರೋ ಜನರು. ಹಾಲು ಕರೆಯೋದಕ್ಕೆ ಸಮಯವಾದರೂ ಬಿಡದ ಆರೋಪ. ಬಿಜೆಪಿ ನಾಯಕರ ವಿರುದ್ಧ ಜನರ ಹಿಡಿಶಾಪ.
ಸಮುದಾಯದ ಹೊರಾವರಣದಲ್ಲಿದ್ದ ಜನರೆಲ್ಲಾ ಖಾಲಿ. ಜನರಲ್ಲಿದೆ ಭಣಗುಡುತ್ತಿದ್ದ ಕುರ್ಚಿಗಳು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.